Al-Baqarah 2:138 — Kannada Translation صبغة الله ومن احسن من الله صبغة ونحن له عابدون ١٣٨
صِبۡغَةَ
ٱللَّهِ
وَمَنۡ
أَحۡسَنُ
مِنَ
ٱللَّهِ
صِبۡغَةٗۖ
وَنَحۡنُ
لَهُۥ
عَٰبِدُونَ
١٣٨
ಅಲ್ಲಾಹನ ಧರ್ಮದ ನಿಜ ಬಣ್ಣವನ್ನು ನಮಗವನು ನೀಡಿರುತ್ತಾನೆ. ಅಲ್ಲಾಹನಿಗಿಂತ ಶ್ರೇಷ್ಟ ವರ್ಣದಾತರು ಯಾರಿದ್ದಾರೆ? 1 ನಾವು ಆತನಿಗೆ ಮಾತ್ರ ಆರಾಧಿಸುವೆವು (ಎಂದು ಹೇಳಿರಿ).