Al-Baqarah 2:131 — Kannada Translation اذ قال له ربه اسلم قال اسلمت لرب العالمين ١٣١
إِذۡ
قَالَ
لَهُۥ
رَبُّهُۥٓ
أَسۡلِمۡۖ
قَالَ
أَسۡلَمۡتُ
لِرَبِّ
ٱلۡعَٰلَمِينَ
١٣١
ಅವರಲ್ಲಿ ಅವರ ಪ್ರಭುವು ‘ಸರ್ವಾತ್ಮನಾ ವಿಧೇಯನಾಗು’ ಎಂದು ಹೇಳಿದಾಗ ನಾನಿದೋ ವಿಶ್ವಗಳೊಡೆಯನಿಗೆ ಸಂಪೂರ್ಣ ವಿಧೇಯನಾದೆ ಎಂದರು 1.