Al-Baqarah 2:129 — Kannada Translation ربنا وابعث فيهم رسولا منهم يتلو عليهم اياتك ويعلمهم الكتاب والحكمة ويزكيهم انك انت العزيز الحكيم ١٢٩
رَبَّنَا
وَٱبۡعَثۡ
فِيهِمۡ
رَسُولٗا
مِّنۡهُمۡ
يَتۡلُواْ
عَلَيۡهِمۡ
ءَايَٰتِكَ
وَيُعَلِّمُهُمُ
ٱلۡكِتَٰبَ
وَٱلۡحِكۡمَةَ
وَيُزَكِّيهِمۡۖ
إِنَّكَ
أَنتَ
ٱلۡعَزِيزُ
ٱلۡحَكِيمُ
١٢٩
ನಮ್ಮ ಪ್ರಭೂ! ಇವರಿಗೆ ಇವರಿಂದಲೇ ಓರ್ವ ಪ್ರವಾದಿಯನ್ನು ನೇಮಿಸು. ಆ ಪ್ರವಾದಿಯು ಜನರಿಗೆ ನಿನ್ನ ವಚನಾಮೃತಗಳನ್ನು ಓದಿ ಹೇಳಲಿ. ವೇದವನ್ನೂ ಸುಜ್ಞಾನವನ್ನೂ 1 ಅವರಿಗೆ ಕಲಿಸಲಿ. ಅವರನ್ನು ಸಂಸ್ಕರಿಸಲಿ. ನಿಜವಾಗಿಯೂ ನೀನು ಅಜೇಯ. ಪರಮಾಂತಜ್ರ್ಞಾನಿ.