Al-Baqarah 2:125 — Kannada Translation واذ جعلنا البيت مثابة للناس وامنا واتخذوا من مقام ابراهيم مصلى وعهدنا الى ابراهيم واسماعيل ان طهرا بيتي للطايفين والعاكفين والركع السجود ١٢٥
وَإِذۡ
جَعَلۡنَا
ٱلۡبَيۡتَ
مَثَابَةٗ
لِّلنَّاسِ
وَأَمۡنٗا
وَٱتَّخِذُواْ
مِن
مَّقَامِ
إِبۡرَٰهِـۧمَ
مُصَلّٗىۖ
وَعَهِدۡنَآ
إِلَىٰٓ
إِبۡرَٰهِـۧمَ
وَإِسۡمَٰعِيلَ
أَن
طَهِّرَا
بَيۡتِيَ
لِلطَّآئِفِينَ
وَٱلۡعَٰكِفِينَ
وَٱلرُّكَّعِ
ٱلسُّجُودِ
١٢٥
ಕಅಬಾ ಭವನವನ್ನು ಜನರ ಶ್ರದ್ಧಾಕೇಂದ್ರ ಮತ್ತು ಶಾಂತಿನಿಕೇತನವಾಗಿ ನಾವು ನಿಶ್ಚಯಿಸಿದ ಸಂದರ್ಭ. ‘ಇಬ್ರಾಹೀಮರು ನಿಂತ ಜಾಗವನ್ನು 1 ನಮಾಝ್ನ ತಾಣವಾಗಿ ಮಾಡಿರಿ’ ಎಂದು ನಾವು ಆದೇಶ ಕೊಟ್ಟೆವು. ನನ್ನ ಮಂದಿರವನ್ನು ಪ್ರದಕ್ಷಿಣೆಗಾರರು, ಧ್ಯಾನಾಸೀನರು, ಶಿರವಂದಕರು ಹಾಗೂ ಸಾಷ್ಟಾಂಗವೆರಗುವವರ ಸಲುವಾಗಿ ಸಂಶುದ್ಧ ಗೊಳಿಸಿರಿ 2 ಎಂದು ಇಬ್ರಾಹೀಮ್ ಮತ್ತು ಇಸ್ಮಾಈಲರಿಗೆ ವಚನಾದೇಶ ನೀಡಿದೆವು.