لَقَدۡ
أَرۡسَلۡنَا
نُوحًا
إِلَىٰ
قَوۡمِهِۦ
فَقَالَ
يَٰقَوۡمِ
ٱعۡبُدُواْ
ٱللَّهَ
مَا
لَكُم
مِّنۡ
إِلَٰهٍ
غَيۡرُهُۥٓ
إِنِّيٓ
أَخَافُ
عَلَيۡكُمۡ
عَذَابَ
يَوۡمٍ
عَظِيمٖ
٥٩
ನೂಹರನ್ನು ಅವರ ಜನಾಂಗದ ಕಡೆಗೆ ನಾವು ಕಳುಹಿಸಿದೆವು1. ಅವರು ಹೇಳಿದರು, `ಓ ನನ್ನ ಜನಾಂಗ ಬಾಂಧವರೇ, ನೀವು ಅಲ್ಲಾಹನನ್ನು ಆರಾಧಿಸಿರಿ. ಅವನ ಹೊರತು ನಿಮಗೆ ಬೇರೊಬ್ಬ ಆರಾಧ್ಯನಿಲ್ಲ. ನಿಮ್ಮ ಪಾಲಿಗೆ ಒಂದು ಭಯಾನಕ ದಿನದ ಯಾತನೆಯ ಕುರಿತು ನಾನು ಭಯಪಡುತ್ತಿದ್ದೇನೆ’.