وَٱلۡبَلَدُ
ٱلطَّيِّبُ
يَخۡرُجُ
نَبَاتُهُۥ
بِإِذۡنِ
رَبِّهِۦۖ
وَٱلَّذِي
خَبُثَ
لَا
يَخۡرُجُ
إِلَّا
نَكِدٗاۚ
كَذَٰلِكَ
نُصَرِّفُ
ٱلۡأٓيَٰتِ
لِقَوۡمٖ
يَشۡكُرُونَ
٥٨
ಫಲವತ್ತಾದ ನೆಲದಲ್ಲಿ ಶ್ರೇಷ್ಠ ಸಸ್ಯ ಉತ್ಪಾದನೆ ಯಾಗುತ್ತದೆ. ಆ ನೆಲದೊಡೆಯನ ಅನುಮತಿಯಿಂದ1. ಕೆಟ್ಟ ನೆಲದಿಂದಲೋ, ಕೆಟ್ಟ ಬೆಳೆಯ ನ್ನಲ್ಲದೆ ಬೇರೇನೂ ನಿರೀಕ್ಷಿಸಲಾಗದು. ಅದೇ ರೀತಿ ಕೃತಜ್ಞರಾದವರಿಗೆ ನಾವು ದೃಷ್ಟಾಂತಗಳನ್ನು ನಿರೂಪಿಸುತ್ತೇವೆ.