قَالَ
يَٰمُوسَىٰٓ
إِنِّي
ٱصۡطَفَيۡتُكَ
عَلَى
ٱلنَّاسِ
بِرِسَٰلَٰتِي
وَبِكَلَٰمِي
فَخُذۡ
مَآ
ءَاتَيۡتُكَ
وَكُن
مِّنَ
ٱلشَّٰكِرِينَ
١٤٤
ಅಲ್ಲಾಹನು `ಓ ಮೂಸಾ, ನನ್ನ ಸಂದೇಶ ರವಾನೆಗೂ ನನ್ನೊಂದಿಗೆ ನೇರ ಸಂಭಾಷಣೆಗೂ ಎಲ್ಲರಿಗಿಂತಲೂ ಮಿಗಿಲಾಗಿ ನಿಮ್ಮನ್ನು ಆರಿಸಿ ಕೊಂಡಿದ್ದೇನೆ. ಆದ ಕಾರಣ ನಾವು ನಿಮಗೆ ಕೊಟ್ಟುದನ್ನು ಸ್ವೀಕರಿಸಿರಿ. ಕೃತಜ್ಞರ ಸಾಲಿಗೆ ಸೇರಿರಿ’ ಎಂದನು1.