وَلَمَّا
جَآءَ
مُوسَىٰ
لِمِيقَٰتِنَا
وَكَلَّمَهُۥ
رَبُّهُۥ
قَالَ
رَبِّ
أَرِنِيٓ
أَنظُرۡ
إِلَيۡكَۚ
قَالَ
لَن
تَرَىٰنِي
وَلَٰكِنِ
ٱنظُرۡ
إِلَى
ٱلۡجَبَلِ
فَإِنِ
ٱسۡتَقَرَّ
مَكَانَهُۥ
فَسَوۡفَ
تَرَىٰنِيۚ
فَلَمَّا
تَجَلَّىٰ
رَبُّهُۥ
لِلۡجَبَلِ
جَعَلَهُۥ
دَكّٗا
وَخَرَّ
مُوسَىٰ
صَعِقٗاۚ
فَلَمَّآ
أَفَاقَ
قَالَ
سُبۡحَٰنَكَ
تُبۡتُ
إِلَيۡكَ
وَأَنَا۠
أَوَّلُ
ٱلۡمُؤۡمِنِينَ
١٤٣
ನಮ್ಮ ನಿಶ್ಚಿತ ಸಮಯಕ್ಕೆ ಸರಿಯಾಗಿ ಅವರು ತಲಪಿದಾಗ ಅವರ ಪ್ರಭು ಅವರೊಡನೆ ಮಾತನಾಡಿದನು. ಅವರು, `ಓ ನನ್ನ ಪ್ರಭೂ! ನನಗೆ ನಿನ್ನ ದರ್ಶನ ನೀಡು. ನಿನ್ನನ್ನು ನಾನು ನೋಡುವಂತಾಗಲಿ’ ಎಂದು ಭಿನ್ನವಿಸಿದಾಗ, ಅಲ್ಲಾಹನು ‘ನೀನು ನನ್ನನ್ನು ನೋಡಲಾರೆ. ಆದರೆ ನೀನು ಆ ಪರ್ವತವನ್ನು ನೋಡು. ಅದು ತನ್ನ ಸ್ಥಾನದಲ್ಲಿ ಸ್ಥಿರವಾಗಿ ನಿಂತರೆ ನಂತರ ನೀನು ನನ್ನನ್ನು ನೋಡಬಲ್ಲೆ’ ಎಂದನು. ಹಾಗೆ ಅವರ ಪ್ರಭು ಪರ್ವತಕ್ಕೆ ದರ್ಶನ ನೀಡಿದಾಗ1 ಅದು ಧೂಳೀಪಟವಾಯಿತು. ಮೂಸಾ ಮೂರ್ಛೆ ತಪ್ಪಿ ಬಿದ್ದರು. ಬಂದಾಗ ಹೀಗೆಂದರು, ‘ನಿನ್ನ ಪರಮ ಪರಿಶುದ್ಧತೆಯನ್ನು ನಾನು ಕೊಂಡಾಡು ತ್ತಿದ್ದೇನೆ. ನಾನು ನಿನ್ನಲ್ಲಿ ಪಶ್ಚಾತ್ತಾಪ ಪಡುತ್ತೇನೆ ಮತ್ತು ಎಲ್ಲರಿಗಿಂತಲೂ ಮೊದಲು ವಿಶ್ವಾಸವಿಡು ವವನು ನಾನಾಗಿರುತ್ತೇನೆ’.