وَهُوَ
ٱلَّذِيٓ
أَنزَلَ
مِنَ
ٱلسَّمَآءِ
مَآءٗ
فَأَخۡرَجۡنَا
بِهِۦ
نَبَاتَ
كُلِّ
شَيۡءٖ
فَأَخۡرَجۡنَا
مِنۡهُ
خَضِرٗا
نُّخۡرِجُ
مِنۡهُ
حَبّٗا
مُّتَرَاكِبٗا
وَمِنَ
ٱلنَّخۡلِ
مِن
طَلۡعِهَا
قِنۡوَانٞ
دَانِيَةٞ
وَجَنَّٰتٖ
مِّنۡ
أَعۡنَابٖ
وَٱلزَّيۡتُونَ
وَٱلرُّمَّانَ
مُشۡتَبِهٗا
وَغَيۡرَ
مُتَشَٰبِهٍۗ
ٱنظُرُوٓاْ
إِلَىٰ
ثَمَرِهِۦٓ
إِذَآ
أَثۡمَرَ
وَيَنۡعِهِۦٓۚ
إِنَّ
فِي
ذَٰلِكُمۡ
لَأٓيَٰتٖ
لِّقَوۡمٖ
يُؤۡمِنُونَ
٩٩
ಅವನೇ ಆಕಾಶದಿಂದ ನೀರನ್ನು ಇಳಿಸಿದವನು1. ಅದರ ಮೂಲಕ ನಾವು ಎಲ್ಲ ವಿಧದ ಸಸ್ಯಗಳನ್ನು ಉತ್ಪಾದಿಸುತ್ತೇವೆ. ಆ ಮೇಲೆ ಅದರಿಂದ ಹಸಿರನ್ನು ಹೊರತರುತ್ತೇವೆ. ಆ ಬಳಿಕ ಅವುಗಳಿಂದ ದಟ್ಟವಾದ ಧಾನ್ಯಗಳನ್ನು ಹೊರತರುತ್ತೇವೆ. ಮತ್ತು ಖರ್ಜೂರ ಮರದಿಂದ ಅಂದರೆ ಅದರ ಗೊನೆಯಿಂದ ತುಂಬಿ ಬಾಗಿದ ಫಲಗಳ ಗೊಂಚಲುಗಳನ್ನು ಉಂಟು ಮಾಡುತ್ತೇವೆ. (ಹಾಗೆಯೇ) ದ್ರಾಕ್ಷೆ ತೋಟಗಳನ್ನೂ ಎಲೆಗಳು ಪರಸ್ಪರ ಹೋಲಿಕೆಯಿರುವ ಹಣ್ಣುಗಳಲ್ಲಿ ಹೋಲಿಕೆಯಿಲ್ಲದ ಆಲಿವ್ ಹಾಗೂ ದಾಳಿಂಬೆ ಹಣ್ಣುಗಳ ತೋಟಗಳನ್ನು ನಾವು ಉತ್ಪಾದಿಸು ತ್ತೇವೆ. ಅವು ಫಲ ಬಿಡುವಾಗ ಅವುಗಳಲ್ಲಿ ಫಲ ಬರುವ ಮತ್ತು ಪಕ್ವವಾಗುವ ಪರಿಯನ್ನು ನೋಡಿರಿ. ವಿಶ್ವಾಸವಿಡುವ ಜನರಿಗೆ ಇವುಗಳಲ್ಲಿ ನಿದರ್ಶನಗಳಿವೆ.