وَجَعَلُواْ
لِلَّهِ
شُرَكَآءَ
ٱلۡجِنَّ
وَخَلَقَهُمۡۖ
وَخَرَقُواْ
لَهُۥ
بَنِينَ
وَبَنَٰتِۭ
بِغَيۡرِ
عِلۡمٖۚ
سُبۡحَٰنَهُۥ
وَتَعَٰلَىٰ
عَمَّا
يَصِفُونَ
١٠٠
ಅವರು ಜಿನ್ನ್ಗಳನ್ನು ಅಲ್ಲಾಹನ ಪಾಲುದಾರ ರನ್ನಾಗಿ ಮಾಡಿದರು. ವಸ್ತುತಃ ಅವನು ಅವ ರನ್ನು ಸೃಷ್ಟಿಸಿದನು. ಆದರೆ ಅವರು ಯಾವುದೇ ಜ್ಞಾನವಿಲ್ಲದೆ ಅವನಿಗೆ ಪುತ್ರ ಮತ್ತು ಪುತ್ರಿಯ ರನ್ನು ಆರೋಪಿಸಿದರು. ವಸ್ತುತಃ ಅವನು ಇವರು ಹೇಳುತ್ತಿರುವ ವರ್ಣನೆಗಳಿಂದ ಮೀರಿದ ಪರಿಶುದ್ಧನೂ, ಉನ್ನತನೂ ಆಗಿರುತ್ತಾನೆ 1