وَهُوَ
ٱلَّذِيٓ
أَنشَأَكُم
مِّن
نَّفۡسٖ
وَٰحِدَةٖ
فَمُسۡتَقَرّٞ
وَمُسۡتَوۡدَعٞۗ
قَدۡ
فَصَّلۡنَا
ٱلۡأٓيَٰتِ
لِقَوۡمٖ
يَفۡقَهُونَ
٩٨
ಅವನೇ ನಿಮ್ಮನ್ನು ಒಂದೇ ವ್ಯಕ್ತಿಯಿಂದ ಸೃಷ್ಟಿಸಿ ದವನು. ಪ್ರತಿಯೊಬ್ಬನಿಗೂ ಒಂದು ಸ್ಥಿರ ತಂಗುದಾಣವೂ ನಿಕ್ಷೇಪ ಕೇಂದ್ರವೂ (ಕಾಯ್ದಿಡಲಾಗುವ ಸುರಕ್ಷಿತ ಸ್ಥಳ) ಇದೆ 1. ಗ್ರಹಿಸಿ ಅರ್ಥ ಮಾಡಿಕೊಳ್ಳುವ ಜನರಿಗೆ ಪುರಾವೆಗಳನ್ನು ನಾವು ಅಭಿವ್ಯಕ್ತಗೊಳಿಸಿರುತ್ತೇವೆ 2.