Iniciar sesión
Iniciar sesión
Iniciar sesión
Seleccionar idioma

Al-An’ám 6:73 وهو الذي خلق السماوات والارض بالحق ويوم يقول كن فيكون قوله الحق وله الملك يوم ينفخ في الصور عالم الغيب والشهادة وهو الحكيم الخبير ٧٣

Página 136 · Juz 7

وَهُوَ
ٱلَّذِي
خَلَقَ
ٱلسَّمَٰوَٰتِ
وَٱلۡأَرۡضَ
بِٱلۡحَقِّۖ
وَيَوۡمَ
يَقُولُ
كُن
فَيَكُونُۚ
قَوۡلُهُ
ٱلۡحَقُّۚ
وَلَهُ
ٱلۡمُلۡكُ
يَوۡمَ
يُنفَخُ
فِي
ٱلصُّورِۚ
عَٰلِمُ
ٱلۡغَيۡبِ
وَٱلشَّهَٰدَةِۚ
وَهُوَ
ٱلۡحَكِيمُ
ٱلۡخَبِيرُ
٧٣
ಅವನೇ ಆಕಾಶ-ಭೂಮಿಗಳನ್ನು ಸತ್ಯಪೂರ್ಣ ವಾಗಿ ಸೃಷ್ಟಿಸಿದವನು. ಅವನು ‘ಉಂಟಾಗು’ ಎನ್ನುವ ದಿನ ಅದು ಉಂಟಾಗುವುದು. ಅವನ ವಚನವು ಪರಮ ಸತ್ಯ1. ಕಹಳೆಯಲ್ಲಿ ಊದಲಾಗುವ ದಿನ ಆದಿಪತ್ಯ ಅವನದ್ದೇ ಆಗಿರುವುದು. ಅವನು ಪರೋಕ್ಷ ಮತ್ತು ಪ್ರತ್ಯಕ್ಷ ಜ್ಞಾನಿ,2 ಅವನು ಧೀಮಂತ ಮತ್ತು ಸೂಕ್ಷ್ಮಜ್ಞನು.
Continuar leyendo

Lee Tafsir

Ibn Kathir (Abridged)

The Parable of Those Who Revert to Disbelief After Faith and Good Deeds

As-Suddi said, "Some idolators said to some Muslims, `Follow us and abandon the religion of Muhammad ﷺ.' Allah sent down the revelation,

قُلْ أَنَدْعُواْ مِن دُونِ اللَّهِ مَا لاَ يَنفَعُنَا وَلاَ يَضُرُّنَا وَنُرَدُّ عَلَى أَعْقَ

…

The Parable of Those Who Revert to Disbelief After Faith and Good Deeds

As-Suddi said, "Some idolators said to some Muslims, `Follow us and abandon the

…
Ver Tafsires

Leer en contexto

71. (ಓ ಪೈಗಂಬರರೇ,) ಕೇಳಿರಿ: ನಾವು ಅಲ್ಲಾಹನ ನ್ನು ಬಿಟ್ಟು, ನಮಗೆ ಯಾವುದೇ ಉಪಕಾರವನ್ನಾ ಗಲಿ, ಹಾನಿಯನ್ನಾಗಲಿ ಉಂಟು ಮಾಡಲಾಗದ ವಸ್ತುಗಳಿಗೆ ಆರಾಧಿಸಬೇಕೆ? ಅಲ್ಲಾಹನು ನಮ್ಮನ್ನು ಸರಿದಾರಿಗೆ ಸೇರಿಸಿದ ಬಳಿಕ ನಾವೀಗ (ಬಹು ದೇವಾರಾಧಕರಾಗಿ) ಹಿಂದಕ್ಕೆ ಮರಳಿ ಬರಬೇಕೆ? ಶೈತಾನರಿಂದ ಭೂಮಿಯಲ್ಲಿ ತಳ್ಳಿ ಬೀಳಿಸಲ್ಪಟ್ಟು ಹೈರಾಣಾಗಿದ್ದಾಗ ‘ಇತ್ತ ಬಾ’ ಎಂದು ಸರಿ ದಾರಿಗೆ ಮಿತ್ರರು ಕರೆದಾಗಲೂ ಬರಲಾಗದವನಂತೆ! (ನಾವೂ ಆಗಬೇಕೆ ?) . ಹೇಳಿರಿ-ನಿಜಕ್ಕೂ ಕೇವಲ ಅಲ್ಲಾಹನ ಮಾರ್ಗ ದರ್ಶನವೇ ನಿಜವಾದ ಮಾರ್ಗದರ್ಶನ. ವಿಶ್ವದೊ ಡೆಯನಿಗೆ ವಿಧೇಯ ರಾಗಬೇಕೆಂದು ನಮಗೆ ಆಜ್ಞಾಪಿಸಲಾಗಿದೆ. 72. ನಮಾಝನ್ನು ಸಂಸ್ಥಾಪಿಸಿರಿ ಮತ್ತು ಅವನನ್ನು ಭಯಪಟ್ಟು ನಿಷ್ಠರಾಗಿ ಬಾಳಿರಿ (ಎಂದೂ ಆಜ್ಞಾ ಪಿಸಲಾಗಿದೆ) ನೀವು ಅವನ ಕಡೆಗೇ ಒಟ್ಟು ಗೂಡಿಸಲ್ಪಡುವಿರಿ. 73. ಅವನೇ ಆಕಾಶ-ಭೂಮಿಗಳನ್ನು ಸತ್ಯಪೂರ್ಣ ವಾಗಿ ಸೃಷ್ಟಿಸಿದವನು. ಅವನು ‘ಉಂಟಾಗು’ ಎನ್ನುವ ದಿನ ಅದು ಉಂಟಾಗುವುದು. ಅವನ ವಚನವು ಪರಮ ಸತ್ಯ. ಕಹಳೆಯಲ್ಲಿ ಊದಲಾಗುವ ದಿನ ಆದಿಪತ್ಯ ಅವನದ್ದೇ ಆಗಿರುವುದು. ಅವನು ಪರೋಕ್ಷ ಮತ್ತು ಪ್ರತ್ಯಕ್ಷ ಜ್ಞಾನಿ, ಅವನು ಧೀಮಂತ ಮತ್ತು ಸೂಕ್ಷ್ಮಜ್ಞನು.

- Kannada Translation

Continuar leyendo

Notas y reflexiones

No tienes ninguna nota ni reflexión sobre este versículo.

Notes placeholders

Mantente conectado al Corán ❤️

Breves recordatorios significativos para reconectar, reflexionar y mantenerse conectado con el Corán.

Lea, escuche, busque y reflexione sobre el Corán

Quran.com es una plataforma confiable utilizada por millones de personas en todo el mundo para leer, buscar, escuchar y reflexionar sobre el Corán en varios idiomas. Ofrece traducciones, tafsir, recitaciones, traducción palabra por palabra y herramientas para un estudio más profundo, haciendo que el Corán sea accesible para todos.

Como Sadaqah Jariyah, Quran.com se dedica a ayudar a las personas a conectar profundamente con el Corán. Con el apoyo de Quran.Foundation , una organización sin fines de lucro 501(c)(3), Quran.com continúa creciendo como un recurso gratuito y valioso para todos, Alhamdulillah.

Navegar
Inicio
Radio Coránica
Recitadores
Sobre nosotros
Desarrolladores
Actualizaciones de productos
Retroalimentación
Ayuda
Donar
Nuestros Proyectos
Quran.com
Quran For Android
Quran iOS
QuranReflect.com
Quran.AI
Sunnah.com
Nuqayah.com
Legacy.Quran.com
Corpus.Quran.com
Proyectos sin fines de lucro adquiridos, administrados o patrocinados por Quran.Foundation
Enlaces populares
Súplicas del Corán
Versículo del Corán del día
Ayatul Kursi
Yasin
Al Mulk
Ar-Rahman
Al Waqiah
Al-Kahf
Al Muzzammil
Mapa del sitio webPrivacidadTérminos y condiciones
© 2026 Quran.com. Reservados todos los derechos
Contribuir