إِنَّ
ٱلَّذِينَ
فَرَّقُواْ
دِينَهُمۡ
وَكَانُواْ
شِيَعٗا
لَّسۡتَ
مِنۡهُمۡ
فِي
شَيۡءٍۚ
إِنَّمَآ
أَمۡرُهُمۡ
إِلَى
ٱللَّهِ
ثُمَّ
يُنَبِّئُهُم
بِمَا
كَانُواْ
يَفۡعَلُونَ
١٥٩
ತಮ್ಮ ಧರ್ಮವನ್ನು ವಿಂಗಡಿಸಿ ವಿಭಿನ್ನ ಪಕ್ಷ ಗಳಲ್ಲಿ ಹರಿಹಂಚಾದವರೊಂದಿಗೆ ನಿಶ್ಚಯವಾ ಗಿಯೂ ನಿಮಗೆ ಯಾವ ಸಂಬಂಧವೂ ಇಲ್ಲ. ಅವರ ಕಾರ್ಯ ಅಲ್ಲಾಹನಿಗೆ ಬಿಟ್ಟದ್ದು. ಅವರು ಮಾಡುತ್ತಿದ್ದುದರ ಕುರಿತು ಅವನೇ ಅವರಿಗೆ ವಿವರ ಕೊಡುವನು 1.