مَن
جَآءَ
بِٱلۡحَسَنَةِ
فَلَهُۥ
عَشۡرُ
أَمۡثَالِهَاۖ
وَمَن
جَآءَ
بِٱلسَّيِّئَةِ
فَلَا
يُجۡزَىٰٓ
إِلَّا
مِثۡلَهَا
وَهُمۡ
لَا
يُظۡلَمُونَ
١٦٠
ಯಾರಾದರೂ ಸುಕೃತವನ್ನು ತಂದರೆ, ಆತನಿಗೆ ಅದರ ಹತ್ತು ಪಟ್ಟು ಪುಣ್ಯ ಫಲವಿದೆ. ಯಾರಾ ದರೂ ಪಾಪವನ್ನು ತಂದರೆ, ಅದರಷ್ಟೇ ಹೊರತು ಪ್ರತಿಫಲ ಕೊಡಲಾಗುವುದಿಲ್ಲ. ಯಾರ ಮೇಲೂ ಅನ್ಯಾಯವಾಗದು 1.