وَإِذَا
جَآءَتۡهُمۡ
ءَايَةٞ
قَالُواْ
لَن
نُّؤۡمِنَ
حَتَّىٰ
نُؤۡتَىٰ
مِثۡلَ
مَآ
أُوتِيَ
رُسُلُ
ٱللَّهِۘ
ٱللَّهُ
أَعۡلَمُ
حَيۡثُ
يَجۡعَلُ
رِسَالَتَهُۥۗ
سَيُصِيبُ
ٱلَّذِينَ
أَجۡرَمُواْ
صَغَارٌ
عِندَ
ٱللَّهِ
وَعَذَابٞ
شَدِيدُۢ
بِمَا
كَانُواْ
يَمۡكُرُونَ
١٢٤
ಅವರ ಮುಂದೆ ಯಾವುದೇ ನಿದರ್ಶನ ಬಂದಾಗ, `ಅಲ್ಲಾಹನ ದೂತರಿಗೆ ನೀಡಲಾದಂಥ ದಿವ್ಯ ಬೋಧನೆ ನಮಗೂ ನೀಡಲಾಗುವ ತನಕ ನಾವು ವಿಶ್ವಾಸವಿರಿಸಲಾರೆವು ಎಂದು ಅವರು ಹೇಳುತ್ತಾರೆ. ತನ್ನ ದಿವ್ಯ ಬೋಧನೆಯ ದೌತ್ಯ ವನ್ನು ಎಲ್ಲಿ ಸ್ಥಾಪಿಸ ಬೇಕೆಂದು ಅಲ್ಲಾಹು ಬಹಳ ಚೆನ್ನಾಗಿ ಬಲ್ಲನು1. ಈ ಅಪರಾಧಿಗಳಿಗೆ ತಮ್ಮ ಪಿತೂರಿಯ ಫಲವಾಗಿ ಅಲ್ಲಾಹನ ಕಡೆ ಯಿಂದ ನಿಂದೆಯೂ ಉಗ್ರ ಶಿಕ್ಷೆಯೂ ಬಾಧಿಸಲಿದೆ.