فَمَن
يُرِدِ
ٱللَّهُ
أَن
يَهۡدِيَهُۥ
يَشۡرَحۡ
صَدۡرَهُۥ
لِلۡإِسۡلَٰمِۖ
وَمَن
يُرِدۡ
أَن
يُضِلَّهُۥ
يَجۡعَلۡ
صَدۡرَهُۥ
ضَيِّقًا
حَرَجٗا
كَأَنَّمَا
يَصَّعَّدُ
فِي
ٱلسَّمَآءِۚ
كَذَٰلِكَ
يَجۡعَلُ
ٱللَّهُ
ٱلرِّجۡسَ
عَلَى
ٱلَّذِينَ
لَا
يُؤۡمِنُونَ
١٢٥
ಆದರೆ ಅಲ್ಲಾಹು ಯಾರಿಗೆ ಸನ್ಮಾರ್ಗ ನೀಡಲಿ ಚ್ಛಿಸುತ್ತಾನೋ ಅವನ ಹೃದಯವನ್ನು ಇಸ್ಲಾಮಿಗಾಗಿ ತೆರೆದು ಬಿಡುತ್ತಾನೆ ಮತ್ತು ಯಾರನ್ನು ದಾರಿತಪ್ಪಿಸಲಿಚ್ಛಿಸುತ್ತಾನೋ ಅವನ ಹೃದಯ ವನ್ನು ತೀವ್ರ ಇಕ್ಕಟ್ಟು ಮಾಡಿ ಸಂಕೀರ್ಣಗೊಳಿ ಸುತ್ತಾನೆ. ಅವನು ಆಕಾಶಕ್ಕೆ ಏರಿ ಹೋಗುವವ ನಂತೆ. ಇದೇ ಪ್ರಕಾರ ಅಲ್ಲಾಹನು ಕೇಡನ್ನು ವಿಶ್ವಾಸವಿಡದವರ ಮೇಲೆ ಹಾಕುತ್ತಾನೆ1.