ٱتَّبِعۡ
مَآ
أُوحِيَ
إِلَيۡكَ
مِن
رَّبِّكَۖ
لَآ
إِلَٰهَ
إِلَّا
هُوَۖ
وَأَعۡرِضۡ
عَنِ
ٱلۡمُشۡرِكِينَ
١٠٦
(ಓ ಪೈಗಂಬರರೇ,) ನಿಮ್ಮ ಪ್ರಭುವಿನಿಂದ ನಿಮ್ಮ ಕಡೆಗೆ ಅವತೀರ್ಣಗೊಂಡ ದಿವ್ಯ ಸಂದೇಶವನ್ನು ಅನುಸರಿಸಿರಿ. ಅವನಲ್ಲದೆ ಬೇರೆ ದೇವನಿಲ್ಲ ಮತ್ತು ಬಹು ದೇವಾರಾಧಕರನ್ನು ನಿರ್ಲಕ್ಷಿಸಿರಿ1.