وَكَذَٰلِكَ
نُصَرِّفُ
ٱلۡأٓيَٰتِ
وَلِيَقُولُواْ
دَرَسۡتَ
وَلِنُبَيِّنَهُۥ
لِقَوۡمٖ
يَعۡلَمُونَ
١٠٥
ಇದೇ ಪ್ರಕಾರ ನಾವು ನಿದರ್ಶನಗಳನ್ನು ವಿವಿಧ ರೂಪದಲ್ಲಿ ವಿವರಿಸುತ್ತೇವೆ. ಇದು ಏಕೆಂದರೆ, ನೀವು (ವೈದಿಕರಿಂದ) ಕಲಿತು ಬಂದಿದ್ದೀರಿ ಎಂದು ಅವಿಶ್ವಾಸಿಗಳು ಹೇಳುವುದಕ್ಕಾಗಿಯೂ1 ಹಾಗೂ ಜ್ಞಾನ ಹೊಂದಿದವರ ಮೇಲೆ ವಿಷಯ ವನ್ನು ನಾವು ವಿವರಿಸಿ ಕೊಡುವುದಕ್ಕಾಗಿಯೂ ಆಗಿರುತ್ತದೆ.