قَدۡ
جَآءَكُم
بَصَآئِرُ
مِن
رَّبِّكُمۡۖ
فَمَنۡ
أَبۡصَرَ
فَلِنَفۡسِهِۦۖ
وَمَنۡ
عَمِيَ
فَعَلَيۡهَاۚ
وَمَآ
أَنَا۠
عَلَيۡكُم
بِحَفِيظٖ
١٠٤
(ಹೇಳಿರಿ ನಬಿಯವರೇ!) ನಿಮ್ಮ ಬಳಿಗೆ ನಿಮ್ಮ ಪ್ರಭುವಿನ ಕಡೆಯಿಂದ ಕಣ್ತೆರೆಸುವ ಪುರಾವೆಗಳು ಬಂದಿವೆ 1. ಯಾವನು ಅದನ್ನು ಕಂಡರಿಯುತ್ತಾನೆ, ಅದರ ಗುಣ ಅವನಿಗೇ ಸಿಗುವುದು. ಯಾರು ಅದರ ಬಗ್ಗೆ ಕುರುಡಾಗುತ್ತಾನೆ, ಅದರ ಕೇಡು ಅವನಿಗೇ ಸಲ್ಲುವುದು. ನಾನು ನಿಮ್ಮ ಕಾವಲುಗಾರನೇನೂ ಅಲ್ಲ 2.