وَلَمَّا
فَصَلَتِ
ٱلۡعِيرُ
قَالَ
أَبُوهُمۡ
إِنِّي
لَأَجِدُ
رِيحَ
يُوسُفَۖ
لَوۡلَآ
أَن
تُفَنِّدُونِ
٩٤
ಈ ತಂಡವು (ಈಜಿಪ್ಟ್ನಿಂದ) ಹೊರಟಾಗ ಅವರ ತಂದೆಯು ಹೇಳಿದರು; ‘ನನಗೆ ಯೂಸುಫನ ಪರಿಮಳ ಹೊಮ್ಮಿ ಬರುತ್ತಿದೆ 1. ಆದರೆ ನೀವು ನನಗೆ ಬುದ್ಧಿಭ್ರಮೆ ಬಾಧಿಸಿದೆ ಎಂದು ಹೇಳದಿದ್ದರೆ (ನಿಮಗಿದನ್ನು ನಂಬಬಹುದು).