إِذۡ
قَالُواْ
لَيُوسُفُ
وَأَخُوهُ
أَحَبُّ
إِلَىٰٓ
أَبِينَا
مِنَّا
وَنَحۡنُ
عُصۡبَةٌ
إِنَّ
أَبَانَا
لَفِي
ضَلَٰلٖ
مُّبِينٍ
٨
ಅವರ ಸಹೋದರರು ಪರಸ್ಪರ ಹೇಳಿದರು; ಯೂಸುಫ್ ಹಾಗೂ ಅವನ ಸಹೋದರನೇ ನಮ್ಮ ತಂದೆಗೆ ನಮ್ಮೆಲ್ಲರಿಗಿಂತ ಹೆಚ್ಚು ಪ್ರೀತಿ. ನಾವಂತೂ ಬಲ ಪ್ರಾಪ್ತಿಯುಳ್ಳ ಒಂದು ಕೂಟವಾಗಿರುತ್ತೇವೆ. ವಾಸ್ತವದಲ್ಲಿ ನಮ್ಮ ಪಿತೃವರ್ಯರು ಸ್ಪಷ್ಟ ಪ್ರಮಾದದಲ್ಲಿದ್ದಾರೆ1.