فَبَدَأَ
بِأَوۡعِيَتِهِمۡ
قَبۡلَ
وِعَآءِ
أَخِيهِ
ثُمَّ
ٱسۡتَخۡرَجَهَا
مِن
وِعَآءِ
أَخِيهِۚ
كَذَٰلِكَ
كِدۡنَا
لِيُوسُفَۖ
مَا
كَانَ
لِيَأۡخُذَ
أَخَاهُ
فِي
دِينِ
ٱلۡمَلِكِ
إِلَّآ
أَن
يَشَآءَ
ٱللَّهُۚ
نَرۡفَعُ
دَرَجَٰتٖ
مَّن
نَّشَآءُۗ
وَفَوۡقَ
كُلِّ
ذِي
عِلۡمٍ
عَلِيمٞ
٧٦
ಆಗ ಯೂಸುಫ್ ತಮ್ಮ ಸಹೋದರನ ಸರಕಿನ ಚೀಲಕ್ಕಿಂತ ಮುಂಚೆ ಇತರ ಸಹೋದರರ ಚೀಲಗಳನ್ನು ತಪಾಸಣೆ ನಡೆಸಿದರು. ಆ ಬಳಿಕ ತನ್ನ ತಮ್ಮನ ಚೀಲದಿಂದ ಅದನ್ನು (ಅಳತೆ ಪಾತ್ರೆ ಯನ್ನು) ಹೊರತೆಗೆದರು. ಹೀಗೆ ನಾವು ಯೂಸು ಫರಿಗೆ ಉಪಾಯವನ್ನು ಕಲಿಸಿಕೊಟ್ಟೆವು 1. ಅಲ್ಲಾ ಹನು ಇಚ್ಛಿಸಿದ ಹೊರತು ರಾಜಧರ್ಮಶಾಸನದಲ್ಲಿ ತನ್ನ ತಮ್ಮನನ್ನು ವಶಪಡಿಸಿಕೊಳ್ಳುವ ಅವಕಾಶವಿರುತ್ತಿರಲಿಲ್ಲ. ನಾವು ನಮಗಿಷ್ಟ ಬಂದ ವರ ಸ್ಥಾನವನ್ನು ಉನ್ನತಗೊಳಿಸುತ್ತೇವೆ. ಪ್ರತಿಯೊಬ್ಬ ಜ್ಞಾನಿಗೂ ಮೇಲಾಗಿ ಓರ್ವ ಸರ್ವಜ್ಞನಿದ್ದಾನೆ.