وَكَذَٰلِكَ
مَكَّنَّا
لِيُوسُفَ
فِي
ٱلۡأَرۡضِ
يَتَبَوَّأُ
مِنۡهَا
حَيۡثُ
يَشَآءُۚ
نُصِيبُ
بِرَحۡمَتِنَا
مَن
نَّشَآءُۖ
وَلَا
نُضِيعُ
أَجۡرَ
ٱلۡمُحۡسِنِينَ
٥٦
ಹೀಗೆ ನಾವು ಯೂಸುಫರಿಗೆ ಆ ಭೂಭಾಗದಲ್ಲಿ ತಾನಿಚ್ಛಿಸಿದಲ್ಲಿ ವಾಸ್ತವ್ಯ ಹೂಡಲು ಅಧಿಕಾರ ವನ್ನು ಸುಗಮಗೊಳಿಸಿದೆವು 1. ನಾವು ನಮಗಿ ಷ್ಟವಿದ್ದವರಿಗೆ ನಮ್ಮ ಕೃಪೆಯನ್ನು ಕರುಣಿಸುತ್ತೇವೆ. ಸದ್ಭಕ್ತರ ಪ್ರತಿಫಲವನ್ನು ನಾವು ನಷ್ಟಗೊಳಿಸುವುದಿಲ್ಲ.