وَقَالَ
ٱلۡمَلِكُ
ٱئۡتُونِي
بِهِۦٓ
أَسۡتَخۡلِصۡهُ
لِنَفۡسِيۖ
فَلَمَّا
كَلَّمَهُۥ
قَالَ
إِنَّكَ
ٱلۡيَوۡمَ
لَدَيۡنَا
مَكِينٌ
أَمِينٞ
٥٤
ಅರಸನು ಹೇಳಿದನು, ಅವನನ್ನು ನನ್ನ ಬಳಿಗೆ ಕರೆ ತನ್ನಿರಿ, ನಾನು ಅವನನ್ನು ಉನ್ನತ ಅಧಿಕಾರಿಯಾಗಿ ನೇಮಿಸಲಿದ್ದೇನೆ. ಯೂಸುಫರು ಅವ ನೊಡನೆ ಮಾತುಕತೆ ನಡೆಸಿದಾಗ ಅವನು ಹೀಗೆಂದನು, ‘ನೀವು ಇಂದಿನಿಂದ ನಮ್ಮ ಬಳಿ ಉನ್ನತ ಸ್ಥಾನೀಯರೂ ವಿಶ್ವಾಸಯೋಗ್ಯರೂ ಆಗಿರುವಿರಿ’1.