يُوسُفُ
أَيُّهَا
ٱلصِّدِّيقُ
أَفۡتِنَا
فِي
سَبۡعِ
بَقَرَٰتٖ
سِمَانٖ
يَأۡكُلُهُنَّ
سَبۡعٌ
عِجَافٞ
وَسَبۡعِ
سُنۢبُلَٰتٍ
خُضۡرٖ
وَأُخَرَ
يَابِسَٰتٖ
لَّعَلِّيٓ
أَرۡجِعُ
إِلَى
ٱلنَّاسِ
لَعَلَّهُمۡ
يَعۡلَمُونَ
٤٦
(ಅವನು ಯೂಸುಫರ ಬಳಿ ಹೋಗಿ ಇಂತೆಂ ದನು;) ‘ಓ ಸತ್ಯಸಂಧರಾದ ಯೂಸುಫರೇ, 1 ಏಳು ಕೊಬ್ಬಿದ ಹಸುಗಳನ್ನು ಏಳು ಕೃಶವಾದ ಹಸುಗಳು ತಿನ್ನುತ್ತಿವೆ ಮತ್ತು ಏಳು ತೆನೆಗಳು ಹಸುರಾಗಿಯೂ ಇನ್ನು ಏಳು ತೆನೆಗಳು ಒಣಗಿಯೂ ಇವೆ. ಈ ಸ್ವಪ್ನದ ಫಲವನ್ನು ನನಗೆ ಹೇಳಿರಿ. ಹಾಗಾದರೆ ನಾನು ಆ ವಿವರದೊಂದಿಗೆ ಅವರ ಬಳಿ ಮರಳುತ್ತೇನೆ. ಅವರಿಗೆ ನಿಜಸ್ಥಿತಿ ತಿಳಿಯಬಹುದು’.