قَالَ
لَا
يَأۡتِيكُمَا
طَعَامٞ
تُرۡزَقَانِهِۦٓ
إِلَّا
نَبَّأۡتُكُمَا
بِتَأۡوِيلِهِۦ
قَبۡلَ
أَن
يَأۡتِيَكُمَاۚ
ذَٰلِكُمَا
مِمَّا
عَلَّمَنِي
رَبِّيٓۚ
إِنِّي
تَرَكۡتُ
مِلَّةَ
قَوۡمٖ
لَّا
يُؤۡمِنُونَ
بِٱللَّهِ
وَهُم
بِٱلۡأٓخِرَةِ
هُمۡ
كَٰفِرُونَ
٣٧
ಯೂಸುಫ್ ಹೇಳಿದರು; ‘ನಿಮಗಿಬ್ಬರಿಗೂ (ಕನಸಿನಲ್ಲಿ) ನೀಡಲಾದ ಆಹಾರದ ವ್ಯಾಖ್ಯಾನ ವನ್ನು ಅದು ನಿಮಗೆ ಬಂದು ತಲುಪುವ ಮುಂಚೆಯೇ ನಿಮಗೆ ನಾನು ಹೇಳಬಲ್ಲೆ. ಇದು ನನ್ನ ಪ್ರಭು ನನಗೆ ಕೊಟ್ಟಿರುವ ಜ್ಞಾನಗಳಲ್ಲೊಂದು 1. ನಾನು ಅಲ್ಲಾಹನ ಮೇಲೆ ವಿಶ್ವಾಸವಿಡದವರ ಮತ್ತು ಪರಲೋಕವನ್ನು ನಿರಾಕರಿಸುವವರ ಮಾರ್ಗವನ್ನು ತ್ಯಜಿಸಿರುವೆನು.