قَالَ
رَبِّ
ٱلسِّجۡنُ
أَحَبُّ
إِلَيَّ
مِمَّا
يَدۡعُونَنِيٓ
إِلَيۡهِۖ
وَإِلَّا
تَصۡرِفۡ
عَنِّي
كَيۡدَهُنَّ
أَصۡبُ
إِلَيۡهِنَّ
وَأَكُن
مِّنَ
ٱلۡجَٰهِلِينَ
٣٣
ಯೂಸುಫ್ ಹೇಳಿದರು, ‘ಓ ನನ್ನ ಪ್ರಭೂ, ಇವರು ನನ್ನನ್ನು ಕರೆಯುವ ಕಾರ್ಯಕ್ಕಿಂತ ನನಗೆ ಕಾರಾಗೃಹವೇ ವಾಸಿ. ನೀನು ಇವರ ಕುತಂತ್ರಗಳಿಂದ ನನ್ನನ್ನು ಪಾರು ಮಾಡದೇ ಹೋದರೆ ನಾನು ಅವರ ಬಲೆಯಲ್ಲಿ ಸಿಕ್ಕಿ ಬೀಳುವೆನು ಮತ್ತು ಅಜ್ಞಾನಿಗಳಲ್ಲಿ ಸೇರಿಹೋಗುವೆನು’1.