قَالَتۡ
فَذَٰلِكُنَّ
ٱلَّذِي
لُمۡتُنَّنِي
فِيهِۖ
وَلَقَدۡ
رَٰوَدتُّهُۥ
عَن
نَّفۡسِهِۦ
فَٱسۡتَعۡصَمَۖ
وَلَئِن
لَّمۡ
يَفۡعَلۡ
مَآ
ءَامُرُهُۥ
لَيُسۡجَنَنَّ
وَلَيَكُونٗا
مِّنَ
ٱلصَّٰغِرِينَ
٣٢
ಆಕೆ ಹೇಳಿದಳು, ‘ಯಾರ ವಿಷಯವಾಗಿ ನೀವು ನನ್ನ ಕುರಿತು ಆಕ್ಷೇಪದ ಮಾತುಗಳನ್ನೆತ್ತಿದ್ದೀರೋ ಆ ವ್ಯಕ್ತಿ ಇವನೇ. ನಿಜಕ್ಕೂ ನಾನು ಇವನನ್ನು ವಶೀಕರಿಸಲು ಪ್ರಯತ್ನಿಸಿದ್ದೆ. ಆದರೆ ಇವನು ತಪ್ಪಿಸಿಕೊಂಡನು. ಇನ್ನು ಇವನು ನನ್ನ ಅಪ್ಪಣೆ ಯಂತೆ ನಡೆಯದಿದ್ದರೆ, ಸೆರೆಮನೆ ಸೇರುವನು ಮತ್ತು ನಿಂದ್ಯರಲ್ಲಾಗುವನು’ 1.