قَالَ
هِيَ
رَٰوَدَتۡنِي
عَن
نَّفۡسِيۚ
وَشَهِدَ
شَاهِدٞ
مِّنۡ
أَهۡلِهَآ
إِن
كَانَ
قَمِيصُهُۥ
قُدَّ
مِن
قُبُلٖ
فَصَدَقَتۡ
وَهُوَ
مِنَ
ٱلۡكَٰذِبِينَ
٢٦
ಯೂಸುಫರು, ‘ಇವಳೇ ನನ್ನನ್ನು ಸೆಳೆಯಲು ಯತ್ನಿಸಿದ್ದು’ ಎಂದರು. ಅವಳ ಬಂಧುವೊಬ್ಬನು ಸಾಕ್ಷ್ಯ ಪ್ರಸ್ತುತಪಡಿಸಿದನು1. ‘ಇವನ ಅಂಗಿ ಎದುರಿನಿಂದ ಹರಿದಿದ್ದರೆ ಇವಳದ್ದು ಸತ್ಯ. ಈತ ಸುಳ್ಳುಗಾರ.