وَرَٰوَدَتۡهُ
ٱلَّتِي
هُوَ
فِي
بَيۡتِهَا
عَن
نَّفۡسِهِۦ
وَغَلَّقَتِ
ٱلۡأَبۡوَٰبَ
وَقَالَتۡ
هَيۡتَ
لَكَۚ
قَالَ
مَعَاذَ
ٱللَّهِۖ
إِنَّهُۥ
رَبِّيٓ
أَحۡسَنَ
مَثۡوَايَۖ
إِنَّهُۥ
لَا
يُفۡلِحُ
ٱلظَّٰلِمُونَ
٢٣
ಯೂಸುಫರು ವಾಸಿಸುತ್ತಿದ್ದ ಮನೆಯೊಡತಿ ಯೂಸುಫರ ದೇಹವನ್ನು ಬಯಸಿದಳು. ಒಂದು ದಿನ ಕದಗಳನ್ನು ಮುಚ್ಚಿ, `ಇತ್ತ ಬಾ’ ಎಂದಳು. ಆಗ ಯೂಸುಫರು; ‘ಅಲ್ಲಾಹನಲ್ಲಿ ಶರಣು! ನನ್ನ ಪ್ರಭು 1 ನನ್ನ ವಾಸವನ್ನು ಸುಸ್ಥಿತಿಯಲ್ಲಿಟ್ಟಿದ್ದಾನೆ. ಅಕ್ರಮಿಗಳು ಎಂದೂ ಯಶಸ್ವಿಯಾಗಲಾರರು’ ಎಂದರು.