فَلَمَّا
ذَهَبُواْ
بِهِۦ
وَأَجۡمَعُوٓاْ
أَن
يَجۡعَلُوهُ
فِي
غَيَٰبَتِ
ٱلۡجُبِّۚ
وَأَوۡحَيۡنَآ
إِلَيۡهِ
لَتُنَبِّئَنَّهُم
بِأَمۡرِهِمۡ
هَٰذَا
وَهُمۡ
لَا
يَشۡعُرُونَ
١٥
ಕೊನೆಗೆ ಅವರು ಯೂಸುಫರನ್ನು ಕರೆದೊಯ್ದರು. ಒಂದು ಆಳವಾದ ಬಾವಿಗೆ ತಳ್ಳಿಬಿಡಬೇಕೆಂದು ಒಮ್ಮತದಿಂದ ನಿರ್ಧರಿಸಿದರು. ಆಗ ನಾವು ಯೂಸುಫರಿಗೆ; “ಇವರ ಈ ವರ್ತನೆಯ ಬಗ್ಗೆ ಇವರಿಗೆ ನೀನು ವಿವರಿಸಿ ಕೊಡುವ ಕಾಲ ಬರಲಿದೆ. ಆದರೆ ಈಗ ಇವರಿಗೆ ಅದೇನೂ ತಿಳಿದಿರು ವುದಿಲ್ಲ” ಎಂದು ಸಂದೇಶ ಕಳುಹಿಸಿದೆವು 1.