لَقَدۡ
كَانَ
فِي
قَصَصِهِمۡ
عِبۡرَةٞ
لِّأُوْلِي
ٱلۡأَلۡبَٰبِۗ
مَا
كَانَ
حَدِيثٗا
يُفۡتَرَىٰ
وَلَٰكِن
تَصۡدِيقَ
ٱلَّذِي
بَيۡنَ
يَدَيۡهِ
وَتَفۡصِيلَ
كُلِّ
شَيۡءٖ
وَهُدٗى
وَرَحۡمَةٗ
لِّقَوۡمٖ
يُؤۡمِنُونَ
١١١
ಅವರ ಚರಿತ್ರೆ ಕಥೆಗಳಲ್ಲಿ ಬುದ್ಧಿಜೀವಿಗಳಿಗೆ ಖಂಡಿತ ಪಾಠವಿದೆ. ಈ ಖುರ್ಆನ್ ಕೃತಕ ವಾಗಿ ಸೃಷ್ಟಿಸಲಾಗುವ ವೃತ್ತಾಂತವಲ್ಲ. ಪರಂತು ಅದಕ್ಕಿಂತ ಮುಂಚೆ ಬಂದಿರುವ ಗ್ರಂಥಗಳ ದೃಢೀಕರಣವೂ ಪ್ರತಿಯೊಂದು ವಿಷಯದ ವಿವರಣೆಯೂ1 ಸತ್ಯವಿಶ್ವಾಸವನ್ನು ಕೈಗೊಂಡ ಜನರಿಗೆ ಸನ್ಮಾರ್ಗದರ್ಶನವೂ ಕಾರುಣ್ಯವೂ ಆಗಿರುತ್ತದೆ