قَالَ
قَآئِلٞ
مِّنۡهُمۡ
لَا
تَقۡتُلُواْ
يُوسُفَ
وَأَلۡقُوهُ
فِي
غَيَٰبَتِ
ٱلۡجُبِّ
يَلۡتَقِطۡهُ
بَعۡضُ
ٱلسَّيَّارَةِ
إِن
كُنتُمۡ
فَٰعِلِينَ
١٠
ಆಗ ಅವರಲ್ಲೊಬ್ಬನು ಹೇಳಿದನು `ಯೂಸುಫ ನನ್ನು ಕೊಲ್ಲಬೇಡಿರಿ. ತಂದೆಯವರಿಂದ ಅವನನ್ನು ಬೇರ್ಪಡಿಸಬೇಕೆಂದಿದ್ದರೆ ಯಾವುದಾದರೊಂದು ಆಳವಾದ ಬಾವಿಯಲ್ಲಿ ಹಾಕಿಬಿಡಿರಿ. ಯಾರಾದರೂ ಪ್ರಯಾಣಿಕರು ಅವನನ್ನು ಎತ್ತಿಕೊಂಡು ಹೋಗುತ್ತಾರೆ’ 1.