فَلَوۡلَا
كَانَتۡ
قَرۡيَةٌ
ءَامَنَتۡ
فَنَفَعَهَآ
إِيمَٰنُهَآ
إِلَّا
قَوۡمَ
يُونُسَ
لَمَّآ
ءَامَنُواْ
كَشَفۡنَا
عَنۡهُمۡ
عَذَابَ
ٱلۡخِزۡيِ
فِي
ٱلۡحَيَوٰةِ
ٱلدُّنۡيَا
وَمَتَّعۡنَٰهُمۡ
إِلَىٰ
حِينٖ
٩٨
ಯಾವುದೇ ಒಂದು ನಾಡಿನವರು ಶಿಕ್ಷೆಯ ಮೊದಲು ವಿಶ್ವಾಸವಿಟ್ಟು ಅದರ ವಿಶ್ವಾಸವು ಅದಕ್ಕೆ ಫಲಕಾರಿಯಾದುದುಂಟೇ? ಯೂನುಸರ ಜನಾಂಗದ ಹೊರತು. ಆ ಜನಾಂಗವು ಸತ್ಯ ವಿಶ್ವಾಸ ಸ್ವೀಕರಿಸಿದಾಗ ನಾವು ಅವರಿಂದ ಇಹಜೀವನದ ಅಪಮಾನಕರ ಶಿಕ್ಷೆಯನ್ನು ನೀಗಿಸಿ ಬಿಟ್ಟೆವು ಮತ್ತು ಅದಕ್ಕೆ ಒಂದು ನಿರ್ದಿಷ್ಟ ಕಾಲಾವಧಿಯವರೆಗೆ ನಾವು ಅವರಿಗೆ ಸೌಖ್ಯವನ್ನು ಕೊಟ್ಟೆವು 1.