۞ وَجَٰوَزۡنَا
بِبَنِيٓ
إِسۡرَٰٓءِيلَ
ٱلۡبَحۡرَ
فَأَتۡبَعَهُمۡ
فِرۡعَوۡنُ
وَجُنُودُهُۥ
بَغۡيٗا
وَعَدۡوًاۖ
حَتَّىٰٓ
إِذَآ
أَدۡرَكَهُ
ٱلۡغَرَقُ
قَالَ
ءَامَنتُ
أَنَّهُۥ
لَآ
إِلَٰهَ
إِلَّا
ٱلَّذِيٓ
ءَامَنَتۡ
بِهِۦ
بَنُوٓاْ
إِسۡرَٰٓءِيلَ
وَأَنَا۠
مِنَ
ٱلۡمُسۡلِمِينَ
٩٠
ಇಸ್ರಾಈಲ ಸಂತತಿಯನ್ನು ನಾವು ಸಮುದ್ರ ದಾಟಿಸಿಕೊಂಡೊಯ್ದೆವು. ಅನಂತರ ಫಿರ್ಔನನೂ ಅವನ ಸೇನೆಯೂ ದಿಕ್ಕಾರ ಹಾಗೂ ವೈರದಿಂದ ಅವರನ್ನು ಬೆನ್ನಟ್ಟಿದರು 1. ಕೊನೆಗೆ ಫಿರ್ಔನನು ಮುಳುಗುತ್ತಿರುವಾಗ ಹೀಗೆಂದನು, ಇಸ್ರಾ ಈಲ ಸಂತತಿಯು ವಿಶ್ವಾಸವಿಟ್ಟಿರುವ ದೇವನ ಹೊರತು ಅನ್ಯ ದೇವನಿಲ್ಲವೆಂದು ನಾನು ವಿಶ್ವಾಸವಿಟ್ಟೆನು. ಮತ್ತು ನಾನೂ ಶರಣಾಗತರಾದವರಲ್ಲಿ ಸೇರಿದ್ದೇನೆ.