وَأَوۡحَيۡنَآ
إِلَىٰ
مُوسَىٰ
وَأَخِيهِ
أَن
تَبَوَّءَا
لِقَوۡمِكُمَا
بِمِصۡرَ
بُيُوتٗا
وَٱجۡعَلُواْ
بُيُوتَكُمۡ
قِبۡلَةٗ
وَأَقِيمُواْ
ٱلصَّلَوٰةَۗ
وَبَشِّرِ
ٱلۡمُؤۡمِنِينَ
٨٧
ಮೂಸಾ ಮತ್ತು ಅವರ ಸಹೋದರನಿಗೆ ನಾವು ಹೀಗೆ ಸೂಚನೆ ಕೊಟ್ಟೆವು. ನೀವಿಬ್ಬರೂ ನಿಮ್ಮ ಜನರಿಗಾಗಿ ಈಜಿಪ್ಟ್ನಲ್ಲಿ ಕೆಲವು (ಪ್ರತ್ಯೇಕ)
ನಿವೇಶನಗಳನ್ನು ಒದಗಿಸಿರಿ, ನಿಮ್ಮ ಆ ನಿವೇಶನಗಳನ್ನು ಕಿಬ್ಲಃವನ್ನಾಗಿ ಮಾಡಿರಿ, 1ಂ ನಮಾಝನ್ನು ಸಂಸ್ಥಾಪಿಸಿರಿ ಮತ್ತು ಸತ್ಯವಿಶ್ವಾಸಿಗಳಿಗೆ ಶುಭವಾರ್ತೆ ನೀಡಿರಿ.