فَمَآ
ءَامَنَ
لِمُوسَىٰٓ
إِلَّا
ذُرِّيَّةٞ
مِّن
قَوۡمِهِۦ
عَلَىٰ
خَوۡفٖ
مِّن
فِرۡعَوۡنَ
وَمَلَإِيْهِمۡ
أَن
يَفۡتِنَهُمۡۚ
وَإِنَّ
فِرۡعَوۡنَ
لَعَالٖ
فِي
ٱلۡأَرۡضِ
وَإِنَّهُۥ
لَمِنَ
ٱلۡمُسۡرِفِينَ
٨٣
ಆದರೆ ಮೂಸಾರನ್ನು ಆ ಜನಾಂಗದ ವಂಶದಿಂದ ಒಂದು ವಿಭಾಗದ ಹೊರತು ಇನ್ನಾರೂ ವಿಶ್ವಾಸವಿರಿಸಲಿಲ್ಲ1. (ಅದು ಕೂಡಾ)ಫಿರ್ಔನ
ಹಾಗೂ ತಮ್ಮ ಜನಾಂಗದ ಮುಖಂಡರು ಯಾತನೆಗೊಳಪಡಿಸುವರೇನೋ ಎಂಬ ಭಯದೊಂದಿಗಾಗಿತ್ತು. ಫಿರ್ಔನನು ಭೂಮಿಯ ಮೇಲೆ ಪ್ರಾಬಲ್ಯ ಹೊಂದಿದವನೂ ಹದ್ದುಮೀರಿದವನೂ ಆಗಿದ್ದನು.