فَلَمَّآ
أَلۡقَوۡاْ
قَالَ
مُوسَىٰ
مَا
جِئۡتُم
بِهِ
ٱلسِّحۡرُۖ
إِنَّ
ٱللَّهَ
سَيُبۡطِلُهُۥٓ
إِنَّ
ٱللَّهَ
لَا
يُصۡلِحُ
عَمَلَ
ٱلۡمُفۡسِدِينَ
٨١
ಅವರು ಎಸೆದಾಗ ಮೂಸಾರು ಹೇಳಿದರು, ‘ನೀವೀಗ ತಂದದ್ದು ಜಾದುವಾಗಿರುತ್ತದೆ. ಖಂಡಿತ ಅಲ್ಲಾಹು ಇದನ್ನು ಮಿಥ್ಯಗೊಳಿಸು
ವನು. ಅಲ್ಲಾಹು ಕಿಡಿಗೇಡಿಗಳ ಪ್ರವೃತ್ತಿಯನ್ನು ಸರಿಯಾಗಲು ಬಿಡುವುದಿಲ್ಲ’.