هُنَالِكَ
تَبۡلُواْ
كُلُّ
نَفۡسٖ
مَّآ
أَسۡلَفَتۡۚ
وَرُدُّوٓاْ
إِلَى
ٱللَّهِ
مَوۡلَىٰهُمُ
ٱلۡحَقِّۖ
وَضَلَّ
عَنۡهُم
مَّا
كَانُواْ
يَفۡتَرُونَ
٣٠
ಅಲ್ಲಿ ಪ್ರತಿಯೊಂದು ದೇಹವು ತಾನು ಮೊದಲೇ ಮಾಡಿದ ಕರ್ಮದ ಫಲವನ್ನು ಅನುಭವಿಸಿ ತಿಳಿಯುವುದು. ಅವರು ತಮ್ಮ ನೈಜ ಒಡೆ ಯನಾದ ಅಲ್ಲಾಹನ ಕಡೆಗೆ ಮರಳಿಸಲ್ಪಡುವರು ಮತ್ತು ಅವರು ಸೃಷ್ಟಿಸಿಕೊಂಡದ್ದೆಲ್ಲವೂ ಅವರಿಂದ ಕಾಣೆಯಾಗುವುವು 1.