وَيَوۡمَ
نَحۡشُرُهُمۡ
جَمِيعٗا
ثُمَّ
نَقُولُ
لِلَّذِينَ
أَشۡرَكُواْ
مَكَانَكُمۡ
أَنتُمۡ
وَشُرَكَآؤُكُمۡۚ
فَزَيَّلۡنَا
بَيۡنَهُمۡۖ
وَقَالَ
شُرَكَآؤُهُم
مَّا
كُنتُمۡ
إِيَّانَا
تَعۡبُدُونَ
٢٨
ಅವರೆಲ್ಲರನ್ನೂ ನಾವು ಒಟ್ಟಾಗಿ ಸೇರಿಸುವ ಮತ್ತು ಬಹುದೇವಾರಾಧಕರೊಡನೆ, ನೀವೂ ನೀವು ಮಾಡಿಕೊಂಡ ಸಹಭಾಗಿಗಳೂ ಅಲ್ಲೇ ನಿಲ್ಲಿರೆಂದು ಹೇಳುವ ದಿನ. ಆ ಬಳಿಕ ನಾವು ಅವರನ್ನು ಪರಸ್ಪರ ಬೇರ್ಪಡಿಸುವೆವು. ಅವರ ಸಹಭಾಗಿಗಳು ಹೇಳುವರು, ನೀವು ನಮ್ಮನ್ನು ಆರಾಧಿಸುತ್ತಿರಲಿಲ್ಲ1.