قُل
لَّوۡ
شَآءَ
ٱللَّهُ
مَا
تَلَوۡتُهُۥ
عَلَيۡكُمۡ
وَلَآ
أَدۡرَىٰكُم
بِهِۦۖ
فَقَدۡ
لَبِثۡتُ
فِيكُمۡ
عُمُرٗا
مِّن
قَبۡلِهِۦٓۚ
أَفَلَا
تَعۡقِلُونَ
١٦
ಹೇಳಿರಿ - ಅಲ್ಲಾಹನು (ಇದನ್ನು ಅವತೀರ್ಣ ಗೊಳಿಸದಿರಲು) ಬಯಸಿದ್ದರೆ, ನಾನು ನಿಮಗೆ ಈ ಖುರ್ಆನನ್ನು ಓದಿ ಕೇಳಿಸುತ್ತಿರಲಿಲ್ಲ. ಮತ್ತು ಅವನು ನಿಮಗೆ ಇದನ್ನು ತಿಳಿಸುತ್ತಲೂ ಇರಲಿಲ್ಲ. ನಾನು ಇದಕ್ಕೆ ಮುಂಚೆ ನಿಮ್ಮ ನಡುವೆ ಕೆಲವು ಕಾಲ ಕಳೆದಿರುವೆನಲ್ಲ? ನೀವೇನು ಯೋಚಿಸುವುದಿಲ್ಲವೇ? 1