وَلَا
تَدۡعُ
مِن
دُونِ
ٱللَّهِ
مَا
لَا
يَنفَعُكَ
وَلَا
يَضُرُّكَۖ
فَإِن
فَعَلۡتَ
فَإِنَّكَ
إِذٗا
مِّنَ
ٱلظَّٰلِمِينَ
١٠٦
ಅಲ್ಲಾಹನನ್ನು ಬಿಟ್ಟು, ನಿಮಗೆ ಉಪಕಾರವನ್ನಾಗಲಿ ಉಪದ್ರವವನ್ನಾಗಲಿ ಉಂಟು ಮಾಡದ ವಸ್ತುಗಳನ್ನು ನೀವು ಆರಾಧಿಸಬೇಡಿರಿ. ನೀವು ಹಾಗೆ ಮಾಡಿದರೆ ಖಂಡಿತವಾಗಿಯೂ ಅಕ್ರಮಿಗಳಲ್ಲಾಗುವಿರಿ1.