دَعۡوَىٰهُمۡ
فِيهَا
سُبۡحَٰنَكَ
ٱللَّهُمَّ
وَتَحِيَّتُهُمۡ
فِيهَا
سَلَٰمٞۚ
وَءَاخِرُ
دَعۡوَىٰهُمۡ
أَنِ
ٱلۡحَمۡدُ
لِلَّهِ
رَبِّ
ٱلۡعَٰلَمِينَ
١٠
ಅಲ್ಲಿ ಅವರ ಪ್ರಾರ್ಥನೆಯು `ಓ ಅಲ್ಲಾಹ್, ನೀನುಪರಿಶುದ್ಧನು, ನಾವು ನಿನ್ನ ಸಂಕೀರ್ತನೆ ಮಾಡುವೆವು’ ಎಂದಾಗಿರುತ್ತದೆ. ಅವರ ಪರಸ್ಪರ ಅಭಿವಾದನ ‘ಸಲಾಮ್’ ಎಂದಾಗಿರುವುದು. ಅವರ ಪ್ರಾರ್ಥನೆಯ ಮಾತಿನ ಕೊನೆಯ ನುಡಿಯು; ಸರ್ವಸ್ತುತಿ ಸ್ತೋತ್ರಗಳೂ ಸಕಲ ಲೋಕಗಳ ಪ್ರಭುವಾದ ಅಲ್ಲಾಹನಿಗೆ ಎಂದೇ ಆಗಿರುವುದು 1.