Sign in
Sign in
Sign in
Select Language
English
العربية
বাংলা
فارسی
Français
Indonesia
Italiano
Dutch
Português
русский
Shqip
ภาษาไทย
Türkçe
اردو
简体中文
Melayu
Español
Kiswahili
Tiếng Việt
20. chapter:full-surah-seo-heading
Ta-Ha
chapter:full-surah-seo-visible-intro quran-reader:translation-by Kannada Translation.
Listen
info
Translation
bismillah
20:1
طه ١
طه ١
طه
١
ತ್ವಾ ಹಾ
1
.
quran-reader:tafsirs
Lessons
Reflections
20:2
ما انزلنا عليك القران لتشقى ٢
مَآ أَنزَلْنَا عَلَيْكَ ٱلْقُرْءَانَ لِتَشْقَىٰٓ ٢
مَآ
أَنزَلۡنَا
عَلَيۡكَ
ٱلۡقُرۡءَانَ
لِتَشۡقَىٰٓ
٢
ಖುರ್ಆನನ್ನು ನಿಮ್ಮ ಮೇಲೆ ನಾವು ಅವತೀರ್ಣ ಗೊಳಿಸಿರುವುದು ನಿಮ್ಮನ್ನು ಕಷ್ಟಪಡಿಸಲಿಕ್ಕಲ್ಲ.
quran-reader:tafsirs
Lessons
Reflections
20:3
الا تذكرة لمن يخشى ٣
إِلَّا تَذْكِرَةًۭ لِّمَن يَخْشَىٰ ٣
إِلَّا
تَذۡكِرَةٗ
لِّمَن
يَخۡشَىٰ
٣
ದೇವನನ್ನು ಭಯಪಡುವ ಪ್ರತಿಯೊಬ್ಬನಿಗೆ ಬೋಧಿಸಿ ನೆನಪಿಸಲು ಮಾತ್ರ
1
.
quran-reader:tafsirs
Lessons
Reflections
20:4
تنزيلا ممن خلق الارض والسماوات العلى ٤
تَنزِيلًۭا مِّمَّنْ خَلَقَ ٱلْأَرْضَ وَٱلسَّمَـٰوَٰتِ ٱلْعُلَى ٤
تَنزِيلٗا
مِّمَّنۡ
خَلَقَ
ٱلۡأَرۡضَ
وَٱلسَّمَٰوَٰتِ
ٱلۡعُلَى
٤
ಭೂಮಿಯನ್ನೂ ಉನ್ನತ ಆಕಾಶಗಳನ್ನೂ ಸೃಷಿಸಿದವನ ಕಡೆಯಿಂದ ಇದು ಅವತೀರ್ಣ ಗೊಂಡಿದೆ.
quran-reader:tafsirs
Lessons
Reflections
20:5
الرحمان على العرش استوى ٥
ٱلرَّحْمَـٰنُ عَلَى ٱلْعَرْشِ ٱسْتَوَىٰ ٥
ٱلرَّحۡمَٰنُ
عَلَى
ٱلۡعَرۡشِ
ٱسۡتَوَىٰ
٥
ದಯಾಮಯನಾದ ಅಲ್ಲಾಹನು ತನಗೆ ಸಂಗತವಾದ ವಿಧದಲ್ಲಿ ಅರ್ಶ್ನ ಮೇಲೆ ಇಸ್ತಿವಾ ಹೊಂದಿದನು
1
.
quran-reader:tafsirs
Lessons
Reflections
20:6
له ما في السماوات وما في الارض وما بينهما وما تحت الثرى ٦
لَهُۥ مَا فِى ٱلسَّمَـٰوَٰتِ وَمَا فِى ٱلْأَرْضِ وَمَا بَيْنَهُمَا وَمَا تَحْتَ ٱلثَّرَىٰ ٦
لَهُۥ
مَا
فِي
ٱلسَّمَٰوَٰتِ
وَمَا
فِي
ٱلۡأَرۡضِ
وَمَا
بَيۡنَهُمَا
وَمَا
تَحۡتَ
ٱلثَّرَىٰ
٦
ಅವನು, ಆಕಾಶಗಳಲ್ಲೂ ಭೂಮಿಯಲ್ಲೂ ಅವೆರಡರ ನಡುವೆಯೂ ಹಾಗೂ ಮಣ್ಣಿನಡಿಯಲ್ಲಿಯೂ ಇರುವ ಸಕಲ ವಸ್ತುಗಳ ಒಡೆಯನು.
quran-reader:tafsirs
Lessons
Reflections
20:7
وان تجهر بالقول فانه يعلم السر واخفى ٧
وَإِن تَجْهَرْ بِٱلْقَوْلِ فَإِنَّهُۥ يَعْلَمُ ٱلسِّرَّ وَأَخْفَى ٧
وَإِن
تَجۡهَرۡ
بِٱلۡقَوۡلِ
فَإِنَّهُۥ
يَعۡلَمُ
ٱلسِّرَّ
وَأَخۡفَى
٧
ನೀವು ನಿಮ್ಮ ಮಾತನ್ನು ಉಚ್ಚ ಸ್ವರದಲ್ಲೇ ಹೇಳಿದರೂ ಅವನು ರಹಸ್ಯವನ್ನೂ ಅತ್ಯಂತ ಸುಪ್ತವಾದುದನ್ನೂ ಅರಿಯುತ್ತಾನೆ
1
.
quran-reader:tafsirs
Lessons
Reflections
20:8
الله لا الاه الا هو له الاسماء الحسنى ٨
ٱللَّهُ لَآ إِلَـٰهَ إِلَّا هُوَ ۖ لَهُ ٱلْأَسْمَآءُ ٱلْحُسْنَىٰ ٨
ٱللَّهُ
لَآ
إِلَٰهَ
إِلَّا
هُوَۖ
لَهُ
ٱلۡأَسۡمَآءُ
ٱلۡحُسۡنَىٰ
٨
ಅಲ್ಲಾಹು, ಅವನ ಹೊರತು ಅನ್ಯದೇವನಿಲ್ಲ. ಅವನಿಗೆ ಅತ್ಯುತ್ತಮ ನಾಮಗಳಿವೆ.
quran-reader:tafsirs
Lessons
Reflections
20:9
وهل اتاك حديث موسى ٩
وَهَلْ أَتَىٰكَ حَدِيثُ مُوسَىٰٓ ٩
وَهَلۡ
أَتَىٰكَ
حَدِيثُ
مُوسَىٰٓ
٩
ನಿಮಗೆ ಮೂಸಾರ ವೃತ್ತಾಂತ ತಲುಪಿದೆಯೇ?
quran-reader:tafsirs
Lessons
Reflections
20:10
اذ راى نارا فقال لاهله امكثوا اني انست نارا لعلي اتيكم منها بقبس او اجد على النار هدى ١٠
إِذْ رَءَا نَارًۭا فَقَالَ لِأَهْلِهِ ٱمْكُثُوٓا۟ إِنِّىٓ ءَانَسْتُ نَارًۭا لَّعَلِّىٓ ءَاتِيكُم مِّنْهَا بِقَبَسٍ أَوْ أَجِدُ عَلَى ٱلنَّارِ هُدًۭى ١٠
إِذۡ
رَءَا
نَارٗا
فَقَالَ
لِأَهۡلِهِ
ٱمۡكُثُوٓاْ
إِنِّيٓ
ءَانَسۡتُ
نَارٗا
لَّعَلِّيٓ
ءَاتِيكُم
مِّنۡهَا
بِقَبَسٍ
أَوۡ
أَجِدُ
عَلَى
ٱلنَّارِ
هُدٗى
١٠
ಅವರು ಒಂದು ಬೆಂಕಿಯನ್ನು ಕಂಡಾಗ ತನ್ನ ಪತ್ನಿಯೊಡನೆ; “ನೀವಿಲ್ಲಿ ನಿಲ್ಲಿರಿ, ನಾನೊಂದು ಬೆಂಕಿಯನ್ನು ಕಂಡಿದ್ದೇನೆ. ಬಹುಶಃ ಅದರಿಂದ ನಿಮಗೆ ನಾನು ಕೆಂಡವೊಂದನ್ನು ತರಬಲ್ಲೆ. ಅಥವಾ ಆ ಬೆಂಕಿಯ ಬಳಿ ಮಾರ್ಗದರ್ಶನವನ್ನು ಪಡೆಯ ಬಲ್ಲೆ” ಎಂದು ಹೇಳಿದ ಸಂದರ್ಭ.
quran-reader:tafsirs
Lessons
Reflections
20:11
فلما اتاها نودي يا موسى ١١
فَلَمَّآ أَتَىٰهَا نُودِىَ يَـٰمُوسَىٰٓ ١١
فَلَمَّآ
أَتَىٰهَا
نُودِيَ
يَٰمُوسَىٰٓ
١١
ಅಲ್ಲಿಗೆ ತಲಪಿದಾಗ ಹೀಗೆ ಕರೆಯಲಾಯಿತು. - ‘ಓ ಮೂಸಾ,
quran-reader:tafsirs
Lessons
Reflections
20:12
اني انا ربك فاخلع نعليك انك بالواد المقدس طوى ١٢
إِنِّىٓ أَنَا۠ رَبُّكَ فَٱخْلَعْ نَعْلَيْكَ ۖ إِنَّكَ بِٱلْوَادِ ٱلْمُقَدَّسِ طُوًۭى ١٢
إِنِّيٓ
أَنَا۠
رَبُّكَ
فَٱخۡلَعۡ
نَعۡلَيۡكَ
إِنَّكَ
بِٱلۡوَادِ
ٱلۡمُقَدَّسِ
طُوٗى
١٢
ನಾನು ನಿಮ್ಮ ಪ್ರಭು. ಆದ್ದರಿಂದ ನಿಮ್ಮ ಪಾದರಕ್ಷೆಗಳನ್ನು ಕಳಚಿರಿ. ನೀವು ಪವಿತ್ರ `ಥುವಾ’ ಕಣಿವೆಯಲ್ಲಿದ್ದೀರಿ.
quran-reader:tafsirs
Lessons
Reflections
20:1
طه ١
طه ١
طه
١
ತ್ವಾ ಹಾ
1
.
quran-reader:tafsirs
Lessons
Reflections