قَالَ
بَصُرۡتُ
بِمَا
لَمۡ
يَبۡصُرُواْ
بِهِۦ
فَقَبَضۡتُ
قَبۡضَةٗ
مِّنۡ
أَثَرِ
ٱلرَّسُولِ
فَنَبَذۡتُهَا
وَكَذَٰلِكَ
سَوَّلَتۡ
لِي
نَفۡسِي
٩٦
ಅವನು, “ಇವರಿಗೆ ಕಾಣಿಸದಿದ್ದ ಕೆಲವು ವಿಚಾರ ವನ್ನು ನಾನು ಕಂಡೆನು. ಆದುದರಿಂದ ದೂತರ ಪಾದದಡಿಯಿಂದ ನಾನು ಮಣ್ಣಿನ ಹಿಡಿಯನ್ನು ತೆಗೆದು ಅದಕ್ಕೆ ಹಾಕಿದೆ. ನನ್ನ ಮನಸ್ಸು ನನಗೆ ಹೀಗೆಯೇ ಚಂದವಾಗಿ ಕಾಣಿಸಿತು” ಎಂದನು 1.