فَرَجَعَ
مُوسَىٰٓ
إِلَىٰ
قَوۡمِهِۦ
غَضۡبَٰنَ
أَسِفٗاۚ
قَالَ
يَٰقَوۡمِ
أَلَمۡ
يَعِدۡكُمۡ
رَبُّكُمۡ
وَعۡدًا
حَسَنًاۚ
أَفَطَالَ
عَلَيۡكُمُ
ٱلۡعَهۡدُ
أَمۡ
أَرَدتُّمۡ
أَن
يَحِلَّ
عَلَيۡكُمۡ
غَضَبٞ
مِّن
رَّبِّكُمۡ
فَأَخۡلَفۡتُم
مَّوۡعِدِي
٨٦
ಮೂಸಾ ಅತ್ಯಂತ ಕುಪಿತ ಹಾಗೂ ವ್ಯಾಕುಲ ಚಿತ್ತರಾಗಿ ತನ್ನ ಜನಾಂಗದ ಕಡೆಗೆ ಮರಳಿ ಹೋಗಿ ಹೀಗೆ ಕೇಳಿದರು; “ಓ ನನ್ನ ಜನಾಂಗವೇ, ನಿಮ್ಮ ಪ್ರಭು ನಿಮಗೆ ಉತ್ತಮ ವಾಗ್ದಾನ ಗಳನ್ನು ಮಾಡಿರಲಿಲ್ಲವೇ? ನಂತರ ನಿಮಗೆ ಹೆಚ್ಚು ಕಾಲ ತಗುಲಿತೇ? ಅಥವಾ ನೀವು ನಿಮ್ಮ ಪ್ರಭುವಿನ ಕ್ರೋಧವೇ ನಿಮ್ಮ ಮೇಲೆರ ಗುವುದನ್ನು ಉದ್ದೇಶವಿಟ್ಟಿರುವಿರಾ? ಹಾಗೆಂದು ನೀವು ನನಗೆ ಕೊಟ್ಟಿದ್ದ ವಚನವನ್ನು ಭಂಗ ಗೊಳಿಸಿದಿರಾ?” 1