يَٰبَنِيٓ
إِسۡرَٰٓءِيلَ
قَدۡ
أَنجَيۡنَٰكُم
مِّنۡ
عَدُوِّكُمۡ
وَوَٰعَدۡنَٰكُمۡ
جَانِبَ
ٱلطُّورِ
ٱلۡأَيۡمَنَ
وَنَزَّلۡنَا
عَلَيۡكُمُ
ٱلۡمَنَّ
وَٱلسَّلۡوَىٰ
٨٠
ಓ ಇಸ್ರಾಈಲ ಮಕ್ಕಳೇ, ನಾವು ನಿಮ್ಮನ್ನು ನಿಮ್ಮ ಶತ್ರುವಿನಿಂದ ರಕ್ಷಿಸಿದ್ದೇವೆ. ಥೂರ್ಸೀನಾ ಪರ್ವತದ ಬಲಗಡೆಯನ್ನು 1 ನಿಮಗೆ ನಾವು ವಾಗ್ದಾನ ಮಾಡಿದ್ದೇವೆ. ನಿಮ್ಮ ಮೇಲೆ ಮನ್ನ ಮತ್ತು ಸಲ್ವವನ್ನು ಇಳಿಸಿದ್ದೇವೆ.