وَلَقَدۡ
أَوۡحَيۡنَآ
إِلَىٰ
مُوسَىٰٓ
أَنۡ
أَسۡرِ
بِعِبَادِي
فَٱضۡرِبۡ
لَهُمۡ
طَرِيقٗا
فِي
ٱلۡبَحۡرِ
يَبَسٗا
لَّا
تَخَٰفُ
دَرَكٗا
وَلَا
تَخۡشَىٰ
٧٧
ನಾವು ಮೂಸಾರಿಗೆ ಹೀಗೆ ಸಂದೇಶ ನೀಡಿದೆವು. “ನೀವು ರಾತ್ರೋರಾತ್ರಿ ನನ್ನ ದಾಸ ರನ್ನು ಕರೆದು ಕೊಂಡು ಹೋಗಿರಿ. ಅವರಿಗೆ ಸಮುದ್ರದಲ್ಲಿ ಶುಷ್ಕ ದಾರಿಯನ್ನು ಮಾಡಿರಿ 1. ಯಾರಾದರೂ ಬೆನ್ನಟ್ಟಿ ಹಿಡಿಯುವರೆಂಬ ಭಯವಾಗಲಿ ಮುಳುಗಿ ಹೋದೀತೆಂಬ ಆತಂಕವಾಗಲಿ ನಿಮಗೆ ಬೇಡ”.