ٱلَّذِي
جَعَلَ
لَكُمُ
ٱلۡأَرۡضَ
مَهۡدٗا
وَسَلَكَ
لَكُمۡ
فِيهَا
سُبُلٗا
وَأَنزَلَ
مِنَ
ٱلسَّمَآءِ
مَآءٗ
فَأَخۡرَجۡنَا
بِهِۦٓ
أَزۡوَٰجٗا
مِّن
نَّبَاتٖ
شَتَّىٰ
٥٣
ನಿಮಗಾಗಿ ಭೂಮಿಯನ್ನು ತೊಟ್ಟಿಲಾಗಿ ಮಾಡಿ ದವನೂ ಅದರಲ್ಲಿ ನಿಮಗೆ ಸಂಚರಿಸಲು ಹಲವು ದಾರಿಗಳನ್ನು ತೆರೆದವನೂ 1 ಆಕಾಶದಿಂದ ನೀರನ್ನು ಸುರಿಸಿದವನೂ ಅವನೇ. ಅನಂತರ ಅದರ ಮೂಲಕ ವಿವಿಧ ಸಸ್ಯಗಳಿಂದ ತರತರದ ಜೋಡಿಗಳನ್ನು ನಾವು ಹೊರತರುತ್ತೇವೆ.