أَنِ
ٱقۡذِفِيهِ
فِي
ٱلتَّابُوتِ
فَٱقۡذِفِيهِ
فِي
ٱلۡيَمِّ
فَلۡيُلۡقِهِ
ٱلۡيَمُّ
بِٱلسَّاحِلِ
يَأۡخُذۡهُ
عَدُوّٞ
لِّي
وَعَدُوّٞ
لَّهُۥۚ
وَأَلۡقَيۡتُ
عَلَيۡكَ
مَحَبَّةٗ
مِّنِّي
وَلِتُصۡنَعَ
عَلَىٰ
عَيۡنِيٓ
٣٩
“ಅಂದರೆ ನೀನು ಈ ಮಗುವನ್ನು ಪೆಟ್ಟಿಗೆ ಯೊಳಗೆ ಇರಿಸು. ಪೆಟ್ಟಿಗೆಯನ್ನು ನದಿಯಲ್ಲಿ ತೇಲಿ ಬಿಡು. ನದಿಯು ಅದನ್ನು ದಡಕ್ಕೆ ಎಸೆಯುವುದು1. ಅದನ್ನು ನನ್ನ ಶತ್ರು ಹಾಗೂ ಈ ಮಗುವಿನ ಶತ್ರುವಾದ ಒಬ್ಬನು ಎತ್ತಿಕೊಳ್ಳುವನು” ಎಂಬುದಾಗಿ. ನಾನು ನನ್ನ ಕಡೆಯಿಂದ ನಿಮ್ಮ ಮೇಲೆ ಪ್ರೀತಿಯನ್ನು ಹಾಕಿದೆನು ಮತ್ತು ನನ್ನ ಸಂರಕ್ಷಣೆಯಲ್ಲೇ2ಂ ನಿಮ್ಮ ಆರೈಕೆಯ ವ್ಯವಸ್ಥೆ ಮಾಡಿದೆನು.